Wednesday, 30 November 2011

ಪ್ರಸಾದ

ಮನಸ್ಸೆಂಬ ದೇವಾಲಯದಲ್ಲಿ ದೇವತೆ ಅವಳು
ಪೂಜೆ ಮಾಡುವ ಪೂಜಾರಿ ನಾನು
ಪ್ರಸಾದ ಪಡೆದುಕೊಳ್ಳುವ ಭಕ್ತ ಇನ್ನಾರು?

No comments:

Post a Comment