Wednesday, 30 November 2011

ನನ್ನ ಮನಸ್ಸಿನ ಭಾವನೆಗಳು.

(1)ಒಡೆದು ಹೋದ ಕನ್ನಡಿಯಲ್ಲಿ ನನ್ನ ಭಾವ ಚಿತ್ರ ಯಾವುದು ಎನ್ನುವುದು ಎಂದು ಗೊತ್ತಾಗುವುಷ್ಟರಲ್ಲಿ ಭಾವನೆಯೆ ಸತ್ತು ಹೋಯಿತು.

(2)ಮನಸ್ಸು ಎಂಬ ಕನ್ನಡಿಯಲ್ಲಿ ಒಡೆದು ಹೋದ ಗಾಜು ಅವಳು
     ಯಾವತ್ತು ಜೋಡಿಸಲಾದ ಚೂರು ನಾನು.

(3)ಕತ್ತಲೆಯಲ್ಲಿ ಮಿಂಚಿನ ಹುಳುವಿನಂತೆ ಕಂಡಿತು ಅವಳ ಕಣ್ಣು.
    ನೋಡು ನೋಡುತ್ತಿದ್ದಂತೆ ಮಾಯವಾದಳು ಆ ಹೆಣ್ಣು.

No comments:

Post a Comment